Sunday, July 17, 2011

ಈ ಭಾವದ ಅರ್ಥ...


ನನ್ನ ಈ ಹೃದಯದಿ
ನಿನ್ನ ಸ್ವರ ಮಿಡಿತವು

ನನ್ನ ಈ ಕಿವಿಯಲಿ
ನಿನ್ನ ಮಾತಿನ ಪ್ರತಿಧ್ವನಿ

ನನ್ನ ಈ ಮನದಲಿ
ನಿನ್ನ ಕನಸಿನ ಕ್ಷಣಗಳು

ನನ್ನ ಈ ಕಣ್ಣಲಿ
ನಿನ್ನ ನಗುವಿನ ಮಿಂಚಿದು

ಹೇಳೆ ನೀ ಚೆಲುವೆ ನೀ
ಈ ಭಾವದ ಅರ್ಥವೇನೆ....!!!!


---------ರಘುರಾಮ್ ಜೋಶಿ---------

2 comments:

  1. ತುಂಬಾ ಸೊಗಸಾಗಿದೆ ಇಂದ್ರೀಯಗಳ-ಪ್ರೀತಿಯ ನಡುವಿನ ವರ್ಣನೆ.

    ReplyDelete
    Replies
    1. ನಿಮಗಿದುವೆ ಪ್ರೀತಿಯ ಧನ್ಯವಾದಗಳು..

      Delete

Share ur feelings with me here